+91-9845094486 paramakshara@gmail.com

Beneficiary Feedback

Educational Assistance to Siddaganga English Medium Primary School (15th November 2022)

Bhagavadgita Pravachan by our PCT Volunteers (15th November 2022)

Feedback about Gita Koti Shloka yagna function

ಪರಮಕ್ಷರ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮ ಅಪೂರ್ವವೆನಿಸಿತು. ಸರಿಸುಮಾರು ಐದು ಗಂಟೆಗಳ ವರೆಗೆ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸುವುದು ಸಾಮಾನ್ಯವಲ್ಲ. ಕೆಲವು ಮನಸೆಳೆದ ಸಂದೇಶಗಳು
You are not alone. Because God is always with you.
Happiness is within me.
Past can not be altered.
So be happy with present situations.
Yesterday history, tomorrow mystery . so today is yours.
ಹೀಗೆ ಅನೇಕ ಆದರ್ಶ ಗಳನ್ನು ತಿಳಿಯಪಡಿಸಿದ ಕಾರ್ಯಕ್ರಮ.
ಯಜ್ಞ ಮಾಡಿದ ಮೇಲೆ ಪೂರ್ಣಾಹುತಿಯೇ ಅವರಿಗೆ ನೀಡುವ ಸಹಕಾರ ಎಂಬ ನಿಟ್ಟಿನಲ್ಲಿ ಬಡ ಮಕ್ಕಳಿಗೆ ಅಗತ್ಯವಾದ ಪರಿಕರ ಪುಸ್ತಕಗಳನ್ನು ಕೊಟ್ಟು ಅವರಿಗೆ ಬೆಳಕು ತೋರಿದ ಉತ್ತಮ ಗುಣಮಟ್ಟದ ಕಾರ್ಯಕ್ರಮದ ಧ್ವನಿಮುದ್ರಿತ ಭಾಗವನ್ನು ಭಾಗಶಃ ಕೇಳಿದೆ. ಕಾರ್ಯಾಂತರ ಒತ್ತಡಗಳ ಹಿನ್ನೆಲೆಯಿಂದ ಪೂರ್ಣ ಪ್ರಮಾಣದಲ್ಲಿ ಕೇಳಿಲ್ಲವಾದರೂ ಅನುಸರಣೀಯ ಉತ್ತಮ ಗುಣಮಟ್ಟದ ಕಾರ್ಯಕ್ರಮ ಆಯೋಜಿಸಿದ ಎಲ್ಲರೂ ಅಭಿನಂದನಾರ್ಹರು.
ಟೀಕಾ. ಸುರೇಶಗುಪ್ತ
ಚಿತ್ರದುರ್ಗ

School Bags Distribution (on 15th October 2022)

ಪರಮಾಕ್ಷರ ಚಾರಿಟಬಲ್ ಟ್ರಸ್ಟ್ ನ ಗೌರವಾನ್ವಿತ ಅಧ್ಯಕ್ಷರೇ ,ನಿರ್ದೇಶಕರೇ ಹಾಗೂ ಸದಸ್ಯರುಗಳೇ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹರದನಹಳ್ಳಿಯು ಇದೊಂದು ಗ್ರಾಮೀಣ ಪ್ರದೇಶದ ಪ್ರೌಢ ಶಾಲೆಯಾಗಿದ್ದು .ನಮ್ಮ ಶಾಲೆಯನ್ನು ತಾವು ಮತ್ತು ತಮ್ಮ ಸಂಸ್ಥೆಯವರು ಗುರುತಿಸಿ ನಮ್ಮ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಗಳನ್ನು ನೀಡಿದ್ದು ಒಂದು ಅವಿಸ್ಮರಣೀಯವಾದಂತ ಸಂಗತಿ ಆಗಿರುತ್ತದೆ .ನಿಮ್ಮ ಸಹಾಯ ಸಹಕಾರವನ್ನು ನಾವು ಮತ್ತು ನಮ್ಮ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ನಮ್ಮ ವಿದ್ಯಾರ್ಥಿಗಳು ಹಾಗೂ ಪೋಷಕರು ಎಂದಿಗೂ ಮರೆಯುವುದಿಲ್ಲ .ಅಂತೆಯೇ ನಾನು ಈ ಸಂದೇಶವನ್ನು ತಮಗೆ ಕಳಿಸುತ್ತಿರುವ ಪ್ರಮುಖ ವಿಷಯವೇನೆಂದರೆ, ಇದೇ ತಿಂಗಳು ಅಂದರೆ ದಿನಾಂಕ 10/2 /2023 ಅಂದರೆ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ನಮ್ಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುವುದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿಯೇ ನಮ್ಮ ಶಾಲೆಯ 9 ವಿದ್ಯಾರ್ಥಿಗಳು 2021-22 ನೇ ಸಾಲಿನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ .ಆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಲಿದ್ದೇವೆ. ಈ ಒಂದು ಸುವರ್ಣ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ .ಆದ್ದರಿಂದ ದಯಮಾಡಿ ಗೌರವಾನ್ವಿತ ಅಧ್ಯಕ್ಷರು ,ನಿರ್ದೇಶಕರು ಹಾಗೂ ಎಲ್ಲಾ ಸದಸ್ಯರುಗಳು ನಮ್ಮ ಶಾಲೆಗೆ ಸದರಿ ದಿನದಂದು ಭೇಟಿ ನೀಡಬೇಕೆಂದು ತಮ್ಮಲ್ಲಿ ಅತ್ಯಂತ ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.
ಧನ್ಯವಾದಗಳು.

Janaseva Trust Feedback

Nagalakshmi Feedback

Donated 5 tables and 20 chairs to GHPS School, Attikatte, Gubbi Taluk. (on 16th November 2023)

Results of the blind student for whom PCT volunteers had gone as scribes to write exam

Get in Touch. Get Involved.

No. 16, 9th Cross, Prashanthnagar, Bengaluru - 560 079

Email: paramakshara@gmail.com